kayak ಕೈಆಕ್‍
ನಾಮವಾಚಕ

ಕೈಯಾಕ್‍:

  1. ತೊಗಲ ದೋಣಿ; ಚಕ್ಕಳದ ದೋಣಿ; ಹಗುರವಾದ ಮರದ ಚೌಕಟ್ಟಿನ, ಸೀಲ್‍ ಪ್ರಾಣಿಯ ತೊಗಲಿನಿಂದ ಮುಚ್ಚಿದ, ಒಬ್ಬನೇ ಯಾನ ಮಾಡುವ ಎಸ್ಕಿಮೋ ದೋಣಿ.
  2. ಇದನ್ನು ಹೋಲುವ ಮುಸುಕು ಹಾಕಿದ ದೋಣಿ.