kava ಕಾವ
ನಾಮವಾಚಕ
  1. ಪಾಲಿನೀಷಯದ ಒಂದು ಪೊದೆಗಿಡ.
  2. ಇದರ ಬೇರುಗಳಿಂದ ತೆಗೆದ ಒಂದು ಮಾದಕವೂ ಮೂತ್ರವರ್ಧಕವೂ ಆದ ಕಷಾಯ.