karyokinesis ಕ್ಯಾರಿಓಕಿನೀಸಿಸ್‍
ನಾಮವಾಚಕ

(ಜೀವವಿಜ್ಞಾನ) ಕ್ಯಾರಿಯೋಕಿನೀಸಿಸ್‍; ‘ಮೈಟೋಸಿಸ್‍’ನಲ್ಲಿ ಕೋಶದ ನ್ಯೂಕ್ಲಿಯಸ್‍ ಒಳಗೆ ಆಗುವ ಪ್ರಕ್ರಿಯೆ.