karma ಕಾಮ()
ನಾಮವಾಚಕ

(ಹಿಂದೂ, ಜೈನ ಹಾಗೂ ಬೌದ್ಧಧರ್ಮ) ಕರ್ಮ:

  1. ಕರ್ಮಸಿದ್ಧಾಂತ; ಈ ಜನ್ಮದಲ್ಲೋ ಜನ್ಮಾಂತರದಲ್ಲೋ ತಾನು ಮಾಡಿದ ಕರ್ಮಫಲವನ್ನು ತಾನೇ ಅನುಭವಿಸಿ ತೀರಬೇಕೆಂಬ ಸಿದ್ಧಾಂತ.
  2. ಕರ್ಮಯೋಗ; ಹಿಂದೂಧರ್ಮದ ಪ್ರಕಾರ ಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಕರ್ಮ, ಜ್ಞಾನ, ಭಕ್ತಿ ಎಂಬ ಸಾಧನತ್ರಯಗಳಲ್ಲೊಂದು.
  3. ವ್ಯಕ್ತಿಯು ಹಿಂದಿನ ಜನ್ಮಗಳೊಂದರಲ್ಲಿ ಮಾಡಿರುವ, ಅವನ ಮುಂದಿನ ಜನ್ಮವನ್ನು ನಿರ್ಧರಿಸುವುದೆಂದು ಭಾವಿಸಲಾದ ಕರ್ಮಗಳ ಮೊತ್ತ. ಸಂಚಯ.
  4. ವಿಧಿ; ಹಣೆಬರಹ; ನಸೀಬು.