karaburan ಕ್ಯಾರಬ್ಯುಅರಾನ್‍
ನಾಮವಾಚಕ

ಕ್ಯಾರಬ್ಯುರಾನ್‍; ಕಪ್ಪು ಬಿರುಗಾಳಿ; ನೀಲ ಚಂಡಮಾರುತ; ಮಧ್ಯ ಏಷ್ಯಾದಲ್ಲಿ ಬೇಸಿಗೆಯಲ್ಲಿ ಬೀಸುವ ಅತಿ ಬಿರುಸಾದ, ಧೂಳುತುಂಬಿದ ಪ್ರಚಂಡ ಮಾರುತ.