kaolinize ಕೇಅಲಿನೈಸ್‍
ಸಕರ್ಮಕ ಕ್ರಿಯಾಪದ

(ಗಾಳಿ, ಬಿಸಿಲು, ಮೊದಲಾದ ಹವಾ ಬದಲಾವಣೆಗಳಿಗೆ ಒಡ್ಡುವುದರ ಮೂಲಕ ಹೆಲ್ಡ್‍ಸ್ಟಾರ್‍ ಮೊದಲಾದ ಖನಿಜವನ್ನು) ಕೆಯೊಲಿನೀಕರಿಸು; ಕೆಯೊಲಿನ್‍ಗೊಳಿಸು; ಬಿಳಿ ಜೇಡಿಯನ್ನಾಗಿಸು.