kaolin ಕೇಅಲಿನ್‍
ನಾಮವಾಚಕ

ಕೆಯೊಲಿನ್‍; ಬಿಳಿಜೇಡಿ(ಮಣ್ಣು); ಪಿಂಗಾಣಿ ಮಣ್ಣು; ಪಿಂಗಾಣಿಯನ್ನು ತಯಾರಿಸಲು ಬಳಸುವ ಒಂದು ಬಗೆಯ ನುಣುಪಾದ ಬಿಳಿಯ ಜೇಡಿಮಣ್ಣು.