kangaroo ಕ್ಯಾಂಗರೂ
ನಾಮವಾಚಕ

ಕಾಂಗರೂ:

  1. ಆಸ್ಟ್ರೇಲಿಯ, ಟ್ಯಾಸ್ಮೇನಿಯ ಮೊದಲಾದ ದೇಶಗಳಲ್ಲಿ ವಾಸಿಸುವ, ಹೊಟ್ಟೆಯ ಮೇಲುಪದರದಲ್ಲಿ ಚೀಲವನ್ನು ಹೊಂದಿದ್ದು ಅದರಲ್ಲಿ ಮರಿಗಳನ್ನು ಇಟ್ಟುಕೊಳ್ಳುವ, ಕುಪ್ಪಳಿಸುವ ಒಂದು ಪ್ರಾಣಿ. Figure: kangaroo a
  2. (ಬಹುವಚನದಲ್ಲಿ) (ಅಶಿಷ್ಟ) ಪಶ್ಚಿಮ ಆಸ್ಟ್ರೇಲಿಯಾದ ಗಣಿ ಕಂಪೆನಿ ಷೇರುಗಳು ಯಾ ಷೇರು ವ್ಯಾಪಾರಿಗಳು.
  3. (ಹಿಂದೆ ಬೀಳದಂತೆ ತಡೆಯಲು, ಇಳಿಜಾರಾಗಿ ಮಾಡಿದ ಪೀಠವಿರುತ್ತಿದ್ದ) ಬೈಸಿಕಲ್ಲು.
  4. ಆಸ್ಟ್ರೇಲಿಯದವನು.