kalong ಕಾಲಾಂಗ್‍
ನಾಮವಾಚಕ

(ಹಣ್ಣುತಿಂದು ಬದುಕುವ, ಇದುವರೆಗೂ ತಿಳಿದಿರುವಂತೆ ಬಾವಲಿಗಳಲ್ಲೆಲ್ಲ ಅತ್ಯಂತ ದೊಡ್ಡಗಾತ್ರದ, ಇಂಡೋನೇಷ್ಯಾ, ಮಲಯ ದೇಶಗಳ) ಕಾಲಾಂಗ್‍ (ಬಾವಲಿ); ನರಿಬಾವಲಿ.