kaleidoscopic ಕಲೈಡಸ್ಕಾಪಿಕ್‍
ಗುಣವಾಚಕ
  1. ಕಲೈಡೋಸ್ಕೋಪಿನ ಯಾ ಕಲೈಡೋಸ್ಕೋಪಿಗೆ ಸಂಬಂಧಿಸಿದ.
  2. ರೂಪ, ಆಕೃತಿ, ವರ್ಣ, ಮೊದಲಾದವನ್ನು ಕಲೈಡೋಸ್ಕೋಪಿನಂತೆ ಬದಲಾಯಿಸುತ್ತಿರುವ.
  3. ನಿತ್ಯ ಪರಿಣಾಮಿ; ನಿರಂತರವಾಗಿ ಬದಲಾಯಿಸುತ್ತಿರುವ: kaleidoscopic events ನಿರಂತರವಾಗಿ ಬದಲಾಯಿಸುತ್ತಿರುವ ಘಟನೆಗಳು.
  4. ಅತ್ಯಂತ ಜಟಿಲವೂ ವೈವಿಧ್ಯಮಯವೂ ಆದ: kaleidoscopic view of history ಜಟಿಲವೂ ವೈವಿಧ್ಯಮಯವೂ ಆದ ಐತಿಹಾಸಿಕ ದೃಷ್ಟಿ.