kale ಕೇಲ್‍
ನಾಮವಾಚಕ
  1. ಕೇಲ್‍ (ಸಸ್ಯ); ಸುರುಳಿ ಸುರುಳಿಯಾದ ಎಲೆಗಳಿರುವ, ಕೋಸುಗೆಡ್ಡೆ ಜಾತಿಯ ಸಸ್ಯ.
  2. ಕೇಲ್‍ ಸಾಂಬಾರು; ಕೇಲ್‍ ಗೆಡ್ಡೆಯಿಂದ ಮಾಡಿದ ಸಾಂಬಾರು.
  3. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಹಣ; ರೊಕ್ಕ.
ಪದಗುಚ್ಛ

Scotch kale ಧೂಮ್ರವರ್ಣದ ಎಲೆಗಳುಳ್ಳ ಕೋಸುಗೆಡ್ಡೆ.