kaffeeklatsch ಕ್ಯಾಹೇಕ್ಲಚ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಕಾಫಿಕೂಟ; ಕಾಫಿ ಸಭೆ; ಲೋಕಾಭಿರಾಮ ಮಾತು ಮತ್ತು ಕಾಫಿಸೇವನೆಗಾಗಿ ಸೇರುವ ಕೂಟ.