kachina ಕಚೀನ
ನಾಮವಾಚಕ

ಕಚೀನ:

  1. ಅಮೆರಿಕದ ಇಂಡಿಯನರ ಪಿತೃಪ್ರೇತ, ಪೂರ್ವಜಪ್ರೇತ.
  2. ವ್ರತಾಂಗ ನೃತ್ಯಗಳಲ್ಲಿ ಆ ಪ್ರೇತವನ್ನು ಪ್ರತಿನಿಧಿಸುವ ಪಾತ್ರಧಾರಿ, ನರ್ತಕ.