justification ಜಸ್ಟಿಹಿಕೇಷನ್‍
ನಾಮವಾಚಕ
  1. ಸಮರ್ಥನೆ; ನ್ಯಾಯವಾಗಿದೆ, ಸಕಾರಣವಾಗಿದೆ, ಸಾಧಾರವಾಗಿದೆ – ಎಂದು ತೋರಿಸುವುದು.
  2. (ದೇವತಾಶಾಸ್ತ್ರ) ದೇವರಿಂದ ಮಾನವನ ಸಮರ್ಥನೆ ಅಥವಾ ದೈವ ಕೃಪೆಯಿಂದ ಮಾನವನ ಪಾಪ ವಿಮೋಚನೆ.
  3. (ಮುದ್ರಣ) ಸಾಲು ಸರಿಹೊಂದಿಸುವಿಕೆ ಅಥವಾ ಸರಿಹೊಂದಿಸಿರುವಿಕೆ.