jurisprudence ಜುಅರಿಸ್‍ಪ್ರೂಡನ್ಸ್‍
ನಾಮವಾಚಕ
  1. ನ್ಯಾಯಶಾಸ್ತ್ರ; ನ್ಯಾಯತತ್ತ್ವ; ಮಾನವ ಕಾನೂನುಗಳಿಗೆ ಸಂಬಂಧಿಸಿದ ಶಾಸ್ತ್ರ.
  2. ನ್ಯಾಯಕುಶಲತೆ; ನ್ಯಾಯಕೌಶಲ; ಕಾನೂನು ಕೌಶಲ; ನ್ಯಾಯ(ಶಾಸ್ತ್ರ) ಪಟುತ್ವ.