jurisdictional ಜುಅರಿಸ್‍ಡಿಕ್‍ಷನಲ್‍
ಗುಣವಾಚಕ
  1. ನ್ಯಾಯಕ್ಷೇತ್ರದ ಅಥವಾ ನ್ಯಾಯಾಡಳಿತ ಕ್ಷೇತ್ರದ ಅಥವಾ ಅದಕ್ಕೆ ಸಂಬಂಧಿಸಿದ.
  2. ನ್ಯಾಯಾಧಿಕಾರ ವ್ಯಾಪ್ತಿಯ ಅಥವಾ ಅದಕ್ಕೆ ಸಂಬಂಧಿಸಿದ.
  3. (ಬೇರೆ ಯಾವುದೇ) ಅಧಿಕಾರವ್ಯಾಪ್ತಿಯ ಅಥವಾ ಅಧಿಕಾರ ಕ್ಷೇತ್ರದ ಅಥವಾ ಅವಕ್ಕೆ ಸಂಬಂಧಿಸಿದ.