jurisdiction ಜುಅರಿಸ್‍ಡಿಕ್‍ಷನ್‍
ನಾಮವಾಚಕ
  1. ನ್ಯಾಯನಿರ್ವಹಣೆ; ನ್ಯಾಯನಿರ್ವಾಹ (ಮಾಡುವುದು); ನ್ಯಾಯದ ಆಡಳಿತ.
  2. ನ್ಯಾಯಾಧಿಕಾರ; ಕಾನೂನಿನ ಅಧಿಕಾರ.
  3. (ಇತರ ಯಾವುದೇ ಬಗೆಯ) ಅಧಿಕಾರ.
  4. ನ್ಯಾಯಕ್ಷೇತ್ರ; ಕಾನೂನು ಕ್ಷೇತ್ರ; ನ್ಯಾಯದ ಅಧಿಕಾರಕ್ಕೆ, ಆಡಳಿತಕ್ಕೆ ಒಳಪಟ್ಟ ಪ್ರದೇಶ.
  5. ನ್ಯಾಯವ್ಯಾಪ್ತಿ; ಕಾನೂನು ವ್ಯಾಪ್ತಿ; ನ್ಯಾಯದ ಅಧಿಕಾರ, ಆಡಳಿತ ವಿಸ್ತರಿಸಿರುವ ಮಿತಿ, ಎಲ್ಲೆ.
  6. (ಯಾವುದೇ ಬಗೆಯ) ಅಧಿಕಾರವ್ಯಾಪ್ತಿ ಅಥವಾ ಅಧಿಕಾರ ಕ್ಷೇತ್ರ; ಆಡಳಿತ ವ್ಯಾಪ್ತಿ ಅಥವಾ ಆಡಳಿತ ಕ್ಷೇತ್ರ.