juridical ಜುಅರಿಡಿಕಲ್‍
ಗುಣವಾಚಕ
  1. ನ್ಯಾಯ ವ್ಯವಹಾರದ; ಮೊಕದ್ದಮೆಗೆ ಸಂಬಂಧಿಸಿದ; ಮೊಕದ್ದಮೆಯ ಕಾರ್ಯಕ್ರಮದ.
  2. ನ್ಯಾಯಿಕ; ಕಾನೂನಿಗೆ, ನ್ಯಾಯಕ್ಕೆ ಸಂಬಂಧಿಸಿದ.
  3. ನ್ಯಾಯಶಾಸ್ತ್ರೀಯ; ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ.
  4. ನಾಯಸಮ್ಮತವಾದ; ಕಾನೂನಿಗನುಗುಣವಾದ; ಕಾನೂನು ಪ್ರಕಾರವಾಗಿರುವ.