junker ಯುಂಕರ್‍
ನಾಮವಾಚಕ
German

(ಚರಿತ್ರೆ) ಯುಂಕರ್‍:

  1. ಜರ್ಮನಿಯ ವರಿಷ್ಠ ವರ್ಗದ ತರುಣ.
  2. (ಹಿಂದೆ ಜರ್ಮನಿಯಲ್ಲಿನ ಒಂದು ರಾಜ್ಯವಾದ) ಪ್ರಷ್ಯಾದ, ಇತರರೊಡನೆ ಬೆರೆಯದ ವರಿಷ್ಠ ವರ್ಗದವನು.