juniority ಜೂನಿಆರಿಟಿ
ನಾಮವಾಚಕ

ಕಿರಿತನ; ವಯಸ್ಸಿನಲ್ಲಿ, ಸೇವಾವಧಿಯಲ್ಲಿ, ಪದವಿಯಲ್ಲಿ ಅಥವಾ ಸ್ಥಾನಮಾನದಲ್ಲಿ – ಕೆಳದರ್ಜೆ, ಕಿರಿಯ ಮಟ್ಟದಲ್ಲಿರುವಿಕೆ.