junction ಜಂಕ್‍ಷನ್‍
ನಾಮವಾಚಕ
  1. ಸೇರುವುದು; ಸಂಯೋಗ; ಕೂಡುವುದು; ಸಂಗಮಿಸುವುದು; ಕೂಡಲು; ಸಂಗಮ.
  2. ಸೇರಿಸುವುದು; ಕೂಡಿಸುವುದು; ಸಂಯೋಜನೆ.
  3. ಸೇರಿಕೆ; ಕೂಡಲು; ಕೂಡಿಕೆಯ ಸ್ಥಾನ; ಸಂಧಿಸ್ಥಾನ; ಸಂದು.
  4. ಜಂಕ್ಷನ್ನು; ಹಲವು ರಸ್ತೆಗಳು ಅಥವಾ ರೈಲು ಮಾರ್ಗಗಳು ಕೂಡುವ ಸ್ಥಾನ.
  5. ಸಂಧಿಕೂಡಲು; (ಇಲೆಕ್ಟ್ರಾನಿಕ್ಸ್‍) ಅರೆವಾಹಕದಲ್ಲಿ ಮುಖ್ಯವಾಗಿ ಇಲೆಕ್ಟ್ರಾನ್‍ಗಳ ಚಲನೆಯಿಂದಲೇ ಆಗುತ್ತಿರುವ ವಹನದ ಪ್ರದೇಶಕ್ಕೂ, ಮುಖ್ಯವಾಗಿ ರಂಧ್ರಗಳ ಚಲನೆಯಿಂದಲೇ ಆಗುತ್ತಿರುವ ವಹನದ ಪ್ರದೇಶಕ್ಕೂ ಮಧ್ಯದ ಪ್ರದೇಶ.