jumpiness ಜಂಪಿನಿಸ್‍
ನಾಮವಾಚಕ

ಅತಿ ನಡುಕ; ನಡನಡುಗುವಿಕೆ; ಎದೆ ಡವಗುಟ್ಟುವುದು; ಹೃದಯ ಕಂಪನವಾಗುವಿಕೆ; ಎದೆ ಹೊಡೆದುಕೊಳ್ಳುವ ಸ್ವಭಾವ ಅಥವಾ ಸ್ಥಿತಿ.