jump suit
ನಾಮವಾಚಕ

ದುಮುಕು ದಿರಿಸು; ಏಕವಸ್ತ್ರ; ಒಂದೇ ಬಟ್ಟೆಯ ಪೋಷಾಕು; (ಸಾಮಾನ್ಯವಾಗಿ ಪ್ಯಾರಾಟ್ರೂಪರ್‍ಗಳು ಹಾಕಿಕೊಳ್ಳುತ್ತಿದ್ದ) ಒಂದೇ ತುಂಡಿನ ಬಟ್ಟೆಯಲ್ಲಿ ಉಡಿಗೆತೊಡಿಗೆಗಳೆರಡನ್ನೂ ಹೊಲಿದ ಪೋಷಾಕು.