jumble-shop ಜಂಬ್‍ಲ್‍ಷಾಪ್‍
ನಾಮವಾಚಕ

ಗುಜರಿ ಅಂಗಡಿ; ಎಲ್ಲ ಬಗೆಯ, ನಾನಾವಿಧದ ಸರಕುಗಳನ್ನು ಮಾರುವ ಅಂಗಡಿ.