jujube ಜೂಜೂಬ್‍
ನಾಮವಾಚಕ

ಜೂಜೂಬು:

  1. ಬೋರೆ ಅಥವಾ ಬುಗುರಿ ಅಥವಾ ಎಲಚಿ ಹಣ್ಣಿನಂಥ ಒಂದು ಬಗೆಯ ಹಣ್ಣು.
  2. ಜೆಲಟೀನ್‍ ಮೊದಲಾದವುಗಳಿಂದ ತಯಾರಿಸಿದ ಜೂಜೂಬ್‍ ಹಣ್ಣಿನಂಥ ಯಾ ಅದರ ಸವಿ ಸುವಾಸನೆಯುಳ್ಳ ಪೆಪ್ಪರಮೆಂಟು.