juiceless ಜೂಸ್‍ಲಿ(ಲೆ)ಸ್‍
ಗುಣವಾಚಕ
  1. ರಸರಹಿತ; ಒಣಗಿಹೋದ; ರಸವಿಲ್ಲದ.
  2. ಸಾರಹೀನ; ನೀರಸ; ಅಸಾರ; ನಿಸ್ಸಾರ.