jugulate ಜಗ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಕತ್ತು ಕೊಯ್ಯು; ಕೊರಳು ಕೊಯ್ದು ಕೊಲ್ಲು.
  2. (ಮುಖ್ಯವಾಗಿ ರೂಪಕವಾಗಿ) (ಪ್ರಬಲ ಔಷಧ ಮೊದಲಾದವನ್ನು ಕೊಟ್ಟು ರೋಗ ಮೊದಲಾದವನ್ನು) ನಿರೋಧಿಸು; ಬೆಳೆಯದಂತೆ ಮಾಡು; ವೃದ್ಧಿಯಾಗದಂತೆ ಮಾಡು.