juggler ಜಗ್ಲರ್‍
ನಾಮವಾಚಕ
  1. ಜಾದುಗಾರ; ಗಾರುಡಿಗ; ಐಂದ್ರಜಾಲಿಕ; ಕಣ್ಕಟ್ಟು ಮಾಡುವವನು.
  2. (ಅನೇಕ ವಸ್ತುಗಳನ್ನು ಮೇಲಕ್ಕೆಸೆಯುವುದು, ಆತುಕೊಳ್ಳುವುದು, ಮೊದಲಾದ) ಚಮತ್ಕಾರದ ಕೌಶಲಗಳನ್ನು ಮಾಡುವವ, ತೋರಿಸುವವ. Figure: juggler
  3. ಮೋಸಗಾರ; ತಂತ್ರಗಾರ; ಕುತಂತ್ರಿ; ಠಕ್ಕ; ದಗಾಖೋರ; ಢೋಂಗಿ.