judiciously ಜೂ(ಜು)ಡಿಷಸ್‍ಲಿ
ಕ್ರಿಯಾವಿಶೇಷಣ
  1. ವಿವೇಕದಿಂದ; ವಿವೇಚನೆಯಿಂದ; ವಿವೇಕಯುತವಾಗಿ.
  2. ಯುಕ್ತಾಯುಕ್ತ ಪರಿಜ್ಞಾನದಿಂದ; ಔಚಿತ್ಯದಿಂದ.