judgemental ಜಜ್‍ಮೆಂಟಲ್‍
ಗುಣವಾಚಕ
  1. ತೀರ್ಪಿನ; ತೀರ್ಪಿಗೆ ಸಂಬಂಧಿಸಿದ.
  2. ತೀರ್ಪಿನ ಮೂಲಕ.
  3. ವಿಮರ್ಶನಾತ್ಮಕ; ವಿವೇಚನಾತ್ಮಕ; ವಿವೇಚನೆಯಿಂದ ಕೂಡಿದ; ವಿವೇಚನಾಯುಕ್ತ.