judgematically ಜಜ್‍ಮ್ಯಾಟಿಕಲಿ
ಕ್ರಿಯಾವಿಶೇಷಣ

(ಆಡುಮಾತು) ವಿವೇಕದಿಂದ; ವಿವೇಚನೆಯಿಂದ; ಯುಕ್ತಾಯುಕ್ತ ಪರಿಜ್ಞಾನದಿಂದ.