judge-made law
ನಾಮವಾಚಕ

ತೀರ್ಪುಕಾನೂನು; ತೀರ್ಪುನ್ಯಾಯ; ನ್ಯಾಯಾಲಯದ ತೀರ್ಪುಗಳಿಂದ ಹುಟ್ಟಿದ ನ್ಯಾಯತತ್ವಗಳು; ನ್ಯಾಯಾಧಿಪತಿಗಳ ತೀರ್ಪುಗಳ ಆಧಾರದ ಮೇಲೆ ಏರ್ಪಟ್ಟ ತತ್ವಗಳು.