jubilation ಜೂಬಿಲೇಷನ್‍
ನಾಮವಾಚಕ
  1. ಸಂತೋಷ (ಭಾವನೆ); ಹಿಗ್ಗು; ಪರಮಾನಂದ; ಹರ್ಷಭರಿತತೆ.
  2. = jubilance.
  3. ನಲಿದಾಟ; ಆನಂದೋತ್ಸವ; ಸಂತೋಷ ಸಮಾರಂಭ; ಸಂತೋಷದ ಆಚರಣೆ, ನಡೆವಳಿ.