joule ಜೂಲ್‍
ನಾಮವಾಚಕ
(ಭೌತವಿಜ್ಞಾನ)

ಜೂಲ್‍; ಕೆಲಸ ಅಥವಾ ಶಕ್ತಿಯ ಅಳತೆಗೆ ಉಪಯೋಗಿಸುವ ಒಂದು ಮಾನ; ಒಂದು ನ್ಯೂಟನ್‍ ಬಲ ಪ್ರಯೋಗವಾಗುತ್ತಿರುವ ದಿಕ್ಕಿನಲ್ಲಿ ಪ್ರಯೋಗಕ್ಕೊಳಗಾದ ಬಿಂದು ಒಂದು ಮೀಟರ್‍ ಚಲಿಸಿದರೆ ಜರಗುವ ಕಾರ್ಯಕ್ಕೆ ಸಮನಾದುದು ಅಥವಾ ಒಂದು ಆಂಪೇರ್‍ ವಿದ್ಯುತಪವಾಹವು ಒಂದು ಓಮ್‍ ರೋಧತ್ವವನ್ನೆದುರಿಸಿ ಒಂದು ಸೆಕಂಡ್‍ ಹರಿದಾಗ ಬಿಡುಗಡೆಯಾಗುವ ಉಷ್ಣಕ್ಕೆ ಸಮನಾದುದು.