jotter ಜಾಟರ್‍
ನಾಮವಾಚಕ
  1. (ಸಂಗ್ರಹವಾಗಿ, ಅವಸರವಸರವಾಗಿ) ಬರೆಸಿಟ್ಟುಕೊಳ್ಳುವವನು; ಗುರುತು ಹಾಕಿಕೊಳ್ಳುವವನು.
  2. (ನೆನಪಿನೋಲೆಗಳು, ಜ್ಞಾಪಕಪತ್ರಗಳು, ಮೊದಲಾದವಕ್ಕಾಗಿ ಬಳಸುವ) ತುಂಡು ಕಾಗದದ ಕಟ್ಟು; ನೋಟ್‍ ಬುಕ್ಕು.