josser ಜಾಸರ್‍
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ)
  1. ಅವಿವೇಕಿ; ಹುಂಬ; ಗಾಂಪ; ಬೆಪ್ಪ; ಗುಗ್ಗು; ದಡ್ಡ; ಹೆಡ್ಡ; ಮಡೆಯ.
  2. ಆಸಾಮಿ; ಇಸಮು; ಕುಳ; ವ್ಯಕ್ತಿ.