jollification ಜಾಲಿಹಿಕೇಷನ್‍
ನಾಮವಾಚಕ
  1. (ಮುಖ್ಯವಾಗಿ ಕುಡಿತದ ಕೂಟದಲ್ಲಿ) ಖುಷಿಪಡಿಸುವಿಕೆ; ಗೆಲುವುಗೊಳಿಸುವಿಕೆ; ಉಲ್ಲಾಸಪಡಿಸುವಿಕೆ.
  2. ಸಂತೋಷಗೊಳಿಸುವುದು; ಆಹ್ಲಾದವುಂಟುಮಾಡುವುದು.