2joint-stock ಜಾಇಂಟ್‍ಸ್ಟಾಕ್‍
ಗುಣವಾಚಕ

ಕೂಡು ಬಂಡವಾಳದ; ಸಂಯುಕ್ತ ಮೂಲಧನದ; ಸಂಯುಕ್ತ ನಿಧಿಯ: joint-stock company ಕೂಡು ಬಂಡವಾಳದ (ವಾಣಿಜ್ಯ ಅಥವಾ ಕೈಗಾರಿಕಾ) ಸಂಸ್ಥೆ, ಕಂಪನಿ.