joie de vivre ಷ್ವಾ ಡ ವೀವ್ರ
ನಾಮವಾಚಕ
French

ಬಾಳ್ಸವಿ; ಜೀವನ ಮಾಧುರ್ಯ; ಜೀವನದ ಸುಖ ಮಾಧುರ್ಯ; ಜೀವನದ ಸಾತ್ವಿಕ ಸುಖಾನುಭವ, ಸುಖೋತ್ಕರ್ಷ.