johnny ಜಾನಿ
ನಾಮವಾಚಕ
(ಬಹುವಚನ johnnies).
  1. (ಆಡುಮಾತು) ಆಸಾಮಿ; ವ್ಯಕ್ತಿ; ಇಸಮು, ಕುಳ; ಗಿರಾಕಿ; ಗೆಣೆಯ.
  2. (ಮುಖ್ಯವಾಗಿ) ಸೊಗಸುಗಾರನಾದ ಅಥವಾ ಷೋಕಿಲಾಲನಾದ ಸೋಮಾರಿ.