jocundity ಜಕಂಡಿಟಿ
ನಾಮವಾಚಕ
(ಬಹುವಚನ jocundities).
  1. ಗೆಲುವುಗೂಡಿರುವಿಕೆ; ಉಲ್ಲಾಸಭರಿತತೆ; ಲವಲವಿಕೆ ತುಂಬಿರುವಿಕೆ; ಖುಷಿಯಾಗಿರುವಿಕೆ; ಖುಷಿಸ್ವಭಾವ.
  2. ಹಾಸ್ಯಮಯತೆ; ಹಾಸ್ಯಭರಿತತೆ; ವಿನೋದಕರವಾಗಿರುವಿಕೆ.
  3. ಆಹ್ಲಾದಕರತೆ; ಆಹ್ಲಾದಕರ, ಆಪ್ಯಾಯಮಾನ ಸ್ಥಿತಿ.