jobwork ಜಾಬ್‍ವರ್ಕ್‍
ನಾಮವಾಚಕ

(ಲೆಟರ್‍ಹೆಡ್‍ಗಳು, ಕಾರ್ಡುಗಳು, ಕರಪತ್ರಗಳು, ಮೊದಲಾದ) ವಾಣಿಜ್ಯ ಮುದ್ರಣಕಾರ್ಯ (ಪುಸ್ತಕ ಮುದ್ರಣವಲ್ಲ); ಚಿಲ್ಲರೆ ಮುದ್ರಣ; ಬಿಡಿ ಮುದ್ರಣ.