See also 2jive
1jive ಜೈವ್‍
ನಾಮವಾಚಕ

(ಅಶಿಷ್ಟ)

  1. ಜೈವ್‍: ಬಿರು ನಡೆಯ ಅಥವಾ ಶೀಘ್ರಗತಿಯ, ಲವಲವಿಕೆಯಿಂದ ಕೂಡಿದ ಜ್ಯಾಸ್‍ ಸಂಗೀತ.
  2. (ಮುಖ್ಯವಾಗಿ ಜ್ಯಾಸ್‍ಗೆ ಅಳವಡಿಸಿದ) ಚುರುಕಾದ ನರ್ತನ.
See also 1jive
2jive ಜೈವ್‍
ಅಕರ್ಮಕ ಕ್ರಿಯಾಪದ
  1. ಜೈವ್‍ (ಸಂಗೀತ) ವಾದನ ಮಾಡು.
  2. ಜೈವ್‍ ನರ್ತನ ಮಾಡು; ಜೈವ್‍ ಸಂಗೀತಕ್ಕನುಸಾರವಾಗಿ ನರ್ತಿಸು, ಕುಣಿ.