jinnee ಜಿನೀ
ನಾಮವಾಚಕ
(ಬಹುವಚನ jinn, ಅಥವಾ djinn).

ಜಿನ್ನಿ; ಜಕ್ಕಣಿ; ಮುಸಲ್ಮಾನರ ಭೂತಶಾಸ್ತ್ರದಲ್ಲಿ ದೇವದೂತರಿಗಿಂತ ಕೆಳದರ್ಜೆಯ, ಮನುಷ್ಯನ ಯಾ ಪ್ರಾಣಿಯ ರೂಪ ತಾಳಬಲ್ಲ, ಮತ್ತು ಮಾನವರ ಮೇಲೆ ಅಪ್ರಾಕೃತವಾದ ಪ್ರಭಾವ ಬೀರಬಲ್ಲ ಒಂದು ಭೂತ.