jingoistic ಜಿಂಗೋಇಸ್ಟಿಕ್‍
ಗುಣವಾಚಕ
  1. ಅಬ್ಬರದ ದೇಶಭಕ್ತಿಯುಳ್ಳ; ಅತಿರೇಕದ ರಾಷ್ಟ್ರಪ್ರೇಮದ.
  2. ಕದನಶೀಲ ದೇಶಪ್ರೇಮದ.