jihad ಜಿಹಾ(ಹ್ಯಾ)ಡ್‍
ನಾಮವಾಚಕ
  1. ಜಿಹಾದ್‍; ಧಾರ್ಮಿಕ ಯುದ್ಧ; ಇಸ್ಲಾಮ್‍ನಲ್ಲಿ ಶ್ರದ್ಧೆಯಿಲ್ಲದವರ ಮೇಲೆ ಮುಸ್ಲಿಮರು ಹೂಡುವ ಧರ್ಮ ಯುದ್ಧ.
  2. (ರೂಪಕವಾಗಿ) (ಯಾವುದೇ ಸಿದ್ಧಾಂತ ಮೊದಲಾದವುಗಳ ಪರವಾಗಿ ಅಥವಾ ವಿರುದ್ಧವಾಗಿ ಹೂಡಿದ) ಭಾರಿ ಹೋರಾಟ; ಪ್ರಚಂಡ ಸಮರ; ಧರ್ಮಯುದ್ಧ; ವಾಗ್ಯುದ್ಧ.