jiggle ಜಿಗ್‍ಲ್‍
ಸಕರ್ಮಕ ಕ್ರಿಯಾಪದ
  1. ಮೆಲ್ಲನೆ ತೂಗು; ತೂಗಾಡಿಸು.
  2. ಸರಕ್ಕನೆ, ಲಘುವಾಗಿ – ದೂಡು, ತಳ್ಳು, ಜಗ್ಗಿಸು, ಕುಲುಕು; ಹಿಂದಕ್ಕೂ ಮುಂದಕ್ಕೂ ಅಥವಾ ಮೇಲಕ್ಕೂ ಕೆಳಕ್ಕೂ ಆಡಿಸು, ಅಲ್ಲಾಡಿಸು.