jewellery ಜೂಅಲ್ರಿ
ನಾಮವಾಚಕ
  1. ರತ್ನಾಭರಣಗಳು; ರತ್ನಖಚಿತ ಅಥವಾ ಮಣಿಖಚಿತ ಒಡವೆಗಳು, ಭೂಷಣಗಳು.
  2. ರತ್ನಗಳು; ಪ್ರಶಸ್ತ ಮಣಿಗಳು.