jet-propelled ಜೆಟ್‍ಪ್ರಪೆಲ್ಡ್‍
ಗುಣವಾಚಕ
  1. ಧಾರಾನೋದಿತ; ಅನಿಲ ಧಾರೆಯಿಂದ – ನೂಕಲ್ಪಟ್ಟ, ಮುಂದೂಡಲ್ಪಟ್ಟ.
  2. (ರೂಪಕವಾಗಿ) ತೀರ ವೇಗವಾದ.