jet set
ನಾಮವಾಚಕ

(ಆಡುಮಾತು) ಜೆಟ್‍ ವರ್ಗ; ಜೆಟ್‍ ಗುಂಪು; (ಸಾಮಾಜಿಕ ಅಥವಾ ವಾಣಿಜ್ಯ ವ್ಯವಹಾರಗಳ ನಡುವೆ ಮೇಲಿಂದ ಮೇಲೆ ವಿಮಾನ ಯಾನಗಳನ್ನು ಮಾಡುವ) ಶ್ರೀಮಂಥ ವರಿಷ್ಠರು.